ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು, ಸೆ.3: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾಲ್ಸೂರು ಬೈತಡ್ಕದ ಶ್ರೀನಿವಾಸ ಬಿ.ಆರ್ (48) ಬಂಧಿತ ಆರೋಪಿ. ವಾಹನಗಳನ್ನು ಖರೀದಿಸಲು ಸಾಲ, ಹಣಕಾಸು ಸಹಾಯ…

Read More