ಮಂಗಳೂರು: ಮಳೆಗಾಲದಲ್ಲಿ ಮಳೆಗೆ ರಜೆ ನೀಡಿ ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಎಲ್‌ನಿನೋ ಪರಿಣಾಮ ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಇದರ ಪರೋಕ್ಷ ಪರಿಣಾಮ ಶಾಲೆ-ಕಾಲೇಜುಗಳ ಮೇಲೂ ಬೀರುವ ಸಾಧ್ಯತೆ ಎದುರಾಗಿದೆ.