‘ಈ ದೇಶವನ್ನು ದೇವರೇ ಕಾಪಾಡಬೇಕು; 5 ಗಂಟೆಯ ಪ್ರಯಾಣ ನರಕ’: ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!

ಶಿವಶ್ರೀ ಪೋಸ್ಟ್ ನಲ್ಲಿ ಏನಿದೆ? ಇಂದು ನನಗೆ ಅತ್ಯಂತ ಆಘಾತಕಾರಿ ರೈಲು ಪ್ರಯಾಣವಾಯಿತು. ಕಲಾವಿದರಾದ ನಮಗೆ ನಿರಂತರವಾಗಿ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ಹೊಸ ಚಿಂತನೆಗಳು ಹಾಗೂ…

Read More